Wednesday, July 29, 2020

ASSIGNMENT - 8 ENGLISH QUIZ BANK

ಇಂಗ್ಲೀಷ್  ಕ್ವಿಜ್ ಪ್ರಶ್ನೆಗಳಿಗಾಗಿ ಈ ಕೆಳಗಿನ ಲಿಂಕನ್ನು ಒತ್ತಿ https://forms.gle/u49kNNex1Xki7XPg7
ಸಮಾಜ ವಿಜ್ಞಾನದ ವಿಷಯದಲ್ಲಿ ಬರುವ ವಿಜಯನಗರದ ಅರಸು ಮನೆತನದ ರಸಪ್ರಶ್ನೆಗಾಗಿ ಇಲ್ಲಿ ಕ್ಲಿಕ್ ಮಾಡಿವಿಜಯನಗರದ ಅರಸು ಮನೆತನಗಳು ಪಾಠದ ಬಹು ಆಯ್ಕೆ ಉತ್ತರದ ಪ್ರಶ್ನೆಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Sunday, July 26, 2020

ಕೊರೊನಾದ ನಡುವೆಯೂ ನಮ್ಮ ಮಕ್ಕಳಿಗಾಗಿ ಪಾಠ

ಕೊರೊನಾದ ನಡುವೆ ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ನನ್ನ ಒಂದು ಸಣ್ಣ ಪ್ರಯತ್ನವನ್ನು ಮಾಡುತ್ತಿದ್ದೇನೆ.ನಮ್ಮ ಶಾಲೆಯ ಮಕ್ಕಳಿಗೆ S.M.S ನ್ನು ಅನುಸರಿಸಿ ಅಂದರೆ Sanitizer, Mask, Social Distance ಬಳಸಿಕೊಂಡು ಪ್ರತೀದಿನ ಪಾಠವನ್ನು ಇದರ ಜೊತೆಯಲ್ಲಿ ಕೊರೊನಾದ ಬಗ್ಗೆ ಜಾಗೃತಿ ಮತ್ತು ಸುರಕ್ಷಣಾ ಕ್ರಮಗಳ ಬಗ್ಗೆ ತಿಳಿಸಲಾಗುತ್ತದೆ.

Thursday, July 23, 2020

ಮಕ್ಕಳು ವಿಶ್ವದ ಅತ್ಯಂತ ಮೌಲ್ಯವುಳ್ಳ ಸಂಪತ್ತು ಮತ್ತು ಭವಿಷ್ಯದ ಅತ್ಯುತ್ತಮ ಆಶಾಕಿರಣ

 24ನೇ ತಾರೀಖಿನಂದು ರಾಯಚೂರಿನಲ್ಲಿ ಪ್ರಜಾವಾಣಿ ಪತ್ರಿಕೆಯ ವತಿಯಿಂದ ಹಮ್ಮಿಕೊಂಡಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ನಮ್ಮ ಮಕ್ಕಳು ಭಾಗವಹಿಸಿದ್ದರು. ಪ್ರತೀ ಶನಿವಾರ ಚಂದನ ವಾಹಿನಿಯಲ್ಲಿ ರಾತ್ರಿ 9:30 ಕ್ಕೆ ಪ್ರಸಾರವಾಗುವ ಕ್ರೀಡಾ ರಸಪ್ರಶ್ನೆಯನ್ನು ನಡೆಸಿಕೊಡುವ  ಮೇಘವಿ ಮಂಜುನಾಥರವರ ಜೊತೆಯಲ್ಲಿ ತೆಗೆದ ಕೆಲವು ಛಾಯಾಚಿತ್ರಗಳು

ಉತ್ತಮವಾದ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.
 ನನಗೂ ನಮ್ಮ ಮಕ್ಕಳಿಗೂ ಉತ್ತಮವಾದ ಅನುಭವ ನೀಡಿತು.

20 ಅತ್ಯಂತ ಕ್ಲಿಷ್ಟ ಪ್ರಶ್ನೆಗಳಿಗೆ  ನಮ್ಮ ಮಕ್ಕಳು 13 ಪ್ರಶ್ನೆಗಳಿಗೆ ಉತ್ತರಿಸಿದ್ದರು. ಯಾದಗಿರಿ, ಕೊಪ್ಪಳ,ರಾಯಚೂರಿನ ಹೆಚ್ಚಿನ ಸಂಖ್ಯೆಯಲ್ಲಿ ಹೈಸ್ಕೂಲ್ ಮಕ್ಕಳೇ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ  ಅವರಿಗೇ ಪೈಪೋಟಿ ನೀಡಿದ್ದು ಹೆಮ್ಮೆಯ ವಿಚಾರ 

ನಮ್ಮ ತುಗ್ಗಲದಿನ್ನಿ ಸರ್ಕಾರಿ  ಶಾಲೆ 
ನಮ್ಮ ಹೆಮ್ಮೆ
ಈ ವಿಚಾರವನ್ನು ಹಂಚಿಕೊಳ್ಳಲು ಖುಷಿಯೆನಿಸುತ್ತದೆ

English 7th std poem

Froth and Buble poem singing by my students

ASSIGNMENT--01 ಪ್ಲಾಸಿ ಕದನ, ಬಕ್ಸಾರ್ ಕದನ, ನಲಿ-ಕಲಿ ವೀಡೀಯೋ ನಮ್ಮ ವಿದ್ಯಾರ್ಥಿಗಳಿಗಾಗಿ

1. ಪ್ಲಾಸಿ ಕದನದ ವೀಡಿಯೋಗಾಗಿ ಇಲ್ಲಿ ಒತ್ತಿಪ್ಲಾಸಿ War
2. 7ನೇ ತರಗತಿ ಸಮಾಜ ವಿಜ್ಞಾನ ವಿಷಯದ ಇತಿಹಾಸ ವಿಭಾಗದಲ್ಲಿ ಬರುವ ಬಕ್ಸಾರ್ ಕದನದ ಬಗ್ಗೆ ವೀಡೀಯೊ ಪಾಠ ನಮ್ಮ ಶಾಲಾ ಮಕ್ಕಳಿಗಾಗಿ ವೀಡೀಯೋಗಾಗಿ  ಈ ಕೆಳಗಿನ ಲಿಂಕ್ ಮೇಲೆ ಒತ್ತಿ ಬಕ್ಸಾರ್ ಕದನದ ವೀಡೀಯೋಗಾಗಿ ಈ ಕೆಳಗಿನ ಲಿಂಕ್ ಮೇಲೆ ಒತ್ತಿ
3. ನಲಿ- ಕಲಿ ಮಕ್ಕಳಿಗಾಗಿ ರ-ಗ-ಸ-ದ-ಅ ವೀಡೀಯೋ ನಿಮಗಾಗಿ  ನಲಿ-ಕಲಿ ಮಕ್ಕಳಿಗಾಗಿ ಈ ವೀಡೀಯೋ 
ನಲಿ ಕಲಿಯ ಹತ್ತು ಹಂತಗಳಲ್ಲಿ ಬರುವ ಅಕ್ಷರಗಳ  ಪರಿಚಯ ನಲಿ-ಕಲಿ ಅಕ್ಷರಗಳ ಪರಿಚಯದ ವೀಡಿಯೋಗಾಗಿ ಈ ಕೆಳಗಿನ ಲಿಂಕ್ ಮೇಲೆ ಒತ್ತಿ

ಇತಿಹಾಸದ ರಸಪ್ರಶ್ನೆ ಕಾರ್ಯಕ್ರಮ

ಇತಿಹಾಸದ ರಸಪ್ರಶ್ನೆಗಾಗಿ ಈ ಕೆಳಗಿನ ಲಿಂಕ್ ಮೇಲೆ ಒತ್ತಿ

ಸಾರ್ವಜನಿಕ ಶಿಕ್ಷಣ ಇಲಾಖೆ , ಆಯುಕ್ತರ ಕಛೇರಿ , ಕಲ್ಬುರ್ಗಿ ವಿಭಾಗ ,ಕಲ್ಬುರ್ಗಿ

ಸಾ.ಶಿ.ಇಲಾಖೆ ಪ್ರಸ್ತುತ ಪಡಿಸಿರುವ ವಿಜ್ಞಾನದ ಪ್ರಯೋಗಗಳಿಗಾಗಿ ಈ ಕೆಳಗಿನ ಲಿಂಕನ್ನು ಒತ್ತಿ