Sunday, July 26, 2020
ಕೊರೊನಾದ ನಡುವೆಯೂ ನಮ್ಮ ಮಕ್ಕಳಿಗಾಗಿ ಪಾಠ
ಕೊರೊನಾದ ನಡುವೆ ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ನನ್ನ ಒಂದು ಸಣ್ಣ ಪ್ರಯತ್ನವನ್ನು ಮಾಡುತ್ತಿದ್ದೇನೆ.ನಮ್ಮ ಶಾಲೆಯ ಮಕ್ಕಳಿಗೆ S.M.S ನ್ನು ಅನುಸರಿಸಿ ಅಂದರೆ Sanitizer, Mask, Social Distance ಬಳಸಿಕೊಂಡು ಪ್ರತೀದಿನ ಪಾಠವನ್ನು ಇದರ ಜೊತೆಯಲ್ಲಿ ಕೊರೊನಾದ ಬಗ್ಗೆ ಜಾಗೃತಿ ಮತ್ತು ಸುರಕ್ಷಣಾ ಕ್ರಮಗಳ ಬಗ್ಗೆ ತಿಳಿಸಲಾಗುತ್ತದೆ.
Subscribe to:
Post Comments (Atom)
ಸಾರ್ವಜನಿಕ ಶಿಕ್ಷಣ ಇಲಾಖೆ , ಆಯುಕ್ತರ ಕಛೇರಿ , ಕಲ್ಬುರ್ಗಿ ವಿಭಾಗ ,ಕಲ್ಬುರ್ಗಿ
ಸಾ.ಶಿ.ಇಲಾಖೆ ಪ್ರಸ್ತುತ ಪಡಿಸಿರುವ ವಿಜ್ಞಾನದ ಪ್ರಯೋಗಗಳಿಗಾಗಿ ಈ ಕೆಳಗಿನ ಲಿಂಕನ್ನು ಒತ್ತಿ
-
24ನೇ ತಾರೀಖಿನಂದು ರಾಯಚೂರಿನಲ್ಲಿ ಪ್ರಜಾವಾಣಿ ಪತ್ರಿಕೆಯ ವತಿಯಿಂದ ಹಮ್ಮಿಕೊಂಡಿದ್ದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ನಮ್ಮ ಮಕ್...
-
https://forms.gle/MQNCypAvpnPw6Dry6
-
1. ಪ್ಲಾಸಿ ಕದನದ ವೀಡಿಯೋಗಾಗಿ ಇಲ್ಲಿ ಒತ್ತಿ ಪ್ಲಾಸಿ War 2. 7ನೇ ತರಗತಿ ಸಮಾಜ ವಿಜ್ಞಾನ ವಿಷಯದ ಇತಿಹಾಸ ವಿಭಾಗದಲ್ಲಿ ಬರುವ ಬಕ್ಸಾರ್ ಕದನದ ಬಗ್ಗೆ ವೀಡೀಯೊ ಪಾಠ ನಮ್ಮ ಶ...
No comments:
Post a Comment