ಉತ್ತಮವಾದ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.
ನನಗೂ ನಮ್ಮ ಮಕ್ಕಳಿಗೂ ಉತ್ತಮವಾದ ಅನುಭವ ನೀಡಿತು.
20 ಅತ್ಯಂತ ಕ್ಲಿಷ್ಟ ಪ್ರಶ್ನೆಗಳಿಗೆ ನಮ್ಮ ಮಕ್ಕಳು 13 ಪ್ರಶ್ನೆಗಳಿಗೆ ಉತ್ತರಿಸಿದ್ದರು. ಯಾದಗಿರಿ, ಕೊಪ್ಪಳ,ರಾಯಚೂರಿನ ಹೆಚ್ಚಿನ ಸಂಖ್ಯೆಯಲ್ಲಿ ಹೈಸ್ಕೂಲ್ ಮಕ್ಕಳೇ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಅವರಿಗೇ ಪೈಪೋಟಿ ನೀಡಿದ್ದು ಹೆಮ್ಮೆಯ ವಿಚಾರ
ನಮ್ಮ ತುಗ್ಗಲದಿನ್ನಿ ಸರ್ಕಾರಿ ಶಾಲೆ
ನಮ್ಮ ಹೆಮ್ಮೆ
ಈ ವಿಚಾರವನ್ನು ಹಂಚಿಕೊಳ್ಳಲು ಖುಷಿಯೆನಿಸುತ್ತದೆ
No comments:
Post a Comment